This page contains the Microsoft terminology glossary for the language pair English to Kannada. It is designed for translators, localization specialists and language professionals working with Microsoft products and multilingual terminology.
Use this glossary to search Microsoft terms, check terminology consistency and improve translation quality for English to Kannada projects.
Free preview. You are viewing a public preview of this Microsoft terminology glossary. Full Members can access the complete glossary, all pages and full results.
| source | target |
|---|---|
| .asp | .asp |
| .csv | .csv |
| .dll | .dll |
| .NET Framework | .NET Framework |
| .pst | .pst |
| .theme file | ಥೀಮ್ ಫೈಲ್, .theme ಫೈಲ್ |
| 100% stacked bar chart | 100% ಜೋಡಿಸಿದ ಬಾರ್ ಚಾರ್ಟ್ |
| 100% stacked column chart | 100% ಜೋಡಿಸಿದ ಕಾಲಮ್ ಚಾರ್ಟ್ |
| 2-D | 2-D |
| 2-in-1 | 2-ಇನ್-1 |
| 3-D column chart | 3-D ಲಂಬಸಾಲು ಚಾರ್ಟ್ |
| 3-D effect | 3-D ಪರಿಣಾಮ |
| 3-D reference | 3-D ಉಲ್ಲೇಖ |
| 3-D walls and floor | 3-D ವಾಲ್ಸ್ ಮತ್ತು ಫ್ಲೋರ್ |
| 8-bit color | 8-ಬಿಟ್ ಕಲರ್ |
| AA | AA |
| AAL | AAL |
| ABN | ABN |
| About | ಅದರ ಬಗ್ಗೆ |
| absolute cell reference | ಸಮಗ್ರ ಕೋಶ ಉಲ್ಲೇಖ |
| absolute link | ಪರಿಪೂರ್ಣ ಲಿಂಕ್ |
| absolute positioning | ಖಚಿತ ನೆಲೆಗೊಳಿಸುವಿಕೆ |
| absolute URL | ಸಮಗ್ರ URL |
| abstract | ಸಾರಾಂಶ |
| Academic Library | ಅಕಾಡೆಮಿಕ್ ಲೈಬ್ರರಿ |
| accent color | ಅಸೆಂಟ್ ಬಣ್ಣ |
| Accent Process | ಆಕ್ಸೆಂಟ್ ಪ್ರಕ್ರಿಯೆ |
| accept | ಸ್ವೀಕರಿಸು, ಅಂಗೀಕರಿಸು |
| acceptable use policy | ಸ್ವೀಕಾರಾರ್ಹ ಬಳಕೆ ನೀತಿ |
| accepted domain | ಸಮ್ಮತಿಸಿದ ಡೊಮೇನ್ |
| access | ಪ್ರವೇಶಿಸು |
| access code | ಪ್ರವೇಶ ಕೋಡ್ |
| access control list | ಪ್ರವೇಶ ನಿಯಂತ್ರಣ ಪಟ್ಟಿ |
| access key | ಪ್ರವೇಶ ಕೀಲಿ |
| access mask | ಪ್ರವೇಶ ಮಾಸ್ಕ್ |
| access method | ಪ್ರವೇಶ ವಿಧಾನ |
| access number | ಪ್ರವೇಶ ಸಂಖ್ಯೆ |
| access permissions | ಪ್ರವೇಶ ಅನುಮತಿಗಳು |
| access point | ಪ್ರವೇಶ ಬಿಂದು |
| access provider | ಪ್ರವೇಶ ನೀಡುಗ |
| Access Services | Access Services |
| access violation | ಪ್ರವೇಶ ಉಲ್ಲಂಘನೆ |
| accessibility | ಪ್ರವೇಶಿಸುವಿಕೆ |
| Accessibility Advocate | ಪ್ರವೇಶಿಸುವಿಕೆಯ ಅಡ್ವೊಕೇಟ್ |
| accessibility aid | ಪ್ರವೇಶಿಸುವಿಕೆ ಬೆಂಬಲ |
| Accessibility Checker | ಪ್ರವೇಶ ಪರೀಕ್ಷಕ |
| Accessibility Wizard | ಪ್ರವೇಶಿಸುವಿಕೆ ವಿಝಾರ್ಡ್ |
| accessory | ಉಪಕರಣ |
| account | ಖಾತೆ |
| account balance | ಖಾತೆ ಬಾಕಿ |
| account domain | ಖಾತೆ ಡೊಮೇನ್ |
| account expiration | ಖಾತೆ ಕಾಲಮಿತಿ |
| account lockout | ಖಾತೆ ಲಾಕ್ಔಟ್ |
| account manager | ಖಾತೆ ವ್ಯವಸ್ಥಾಪಕ |
| account picture | ಖಾತೆ ಚಿತ್ರ |
| accounting | ಅಕೌಂಟಿಂಗ್ |
| ACE | ACE |
| ACL | ACL |
| action | ಕ್ರಿಯೆ |
| action argument | ಕ್ರಿಯಾ ವಿಶೇಷ |
| action button | ಕ್ರಿಯೆ ಬಟನ್ |
| Action Center | ಕ್ರಿಯೆ ಕೇಂದ್ರ |
| Action Items | ಕ್ರಿಯೆ ಐಟಂಗಳು |
| action query | ಕ್ರಿಯಾ ಪ್ರಶ್ನಾವಳಿ |
| action row | ಕ್ರಿಯಾ ಅಡ್ಡಸಾಲು |
| action statement | ಕ್ರಿಯಾ ಹೇಳಿಕೆ |
| activate | ಸಕ್ರಿಯಗೊಳಿಸು |
| activation | ಕ್ರಿಯಾತ್ಮಕಗೊಳಿಸುವಿಕೆ |
| active | ಸಕ್ರಿಯ |
| active cell | ಸಕ್ರಿಯ ಕೋಶ |
| active content | ಸಕ್ರಿಯ ವಿಷಯ |
| Active Directory account | Active Directory ಖಾತೆ |
| Active Directory Connector | Active Directory ಕನೆಕ್ಟರ್ |
| Active Directory contact | Active Directory ಸಂಪರ್ಕ |
| Active Directory credentials | Active Directory ರುಜುವಾತುಗಳು |
| Active Directory Domain Services | ಸಕ್ರಿಯ ಡೈರೆಕ್ಟರಿ ಡೊಮೇನ್ ಸೇವೆಗಳು, ಡೊಮೇನ್ ಸೇವೆಗಳು, Active Directory ಡೊಮೇನ್ ಸೇವೆಗಳು |
| Active Directory Management Agent | Active Directory ನಿರ್ವಹಣೆ ಏಜೆಂಟ್ |
| Active Directory Service Interfaces | Active Directory ಸೇವೆ ಇಂಟರ್ಫೇಸ್‌ಗಳು |
| Active Directory site | Active Directory ಸೈಟ್ |
| Active Directory-based activation | ಸಕ್ರಿಯ ಡೈರೆಕ್ಟರಿ-ಆಧಾರಿತ ಸಕ್ರಿಯಗೊಳಿಸುವಿಕೆ |
| active document | ಸಕ್ರಿಯ ದಾಖಲೆ |
| active document window | ಸಕ್ರಿಯ ಡಾಕ್ಯುಮೆಂಟ್ ವಿಂಡೋ |
| active field | ಸಕ್ರಿಯ ಕ್ಷೇತ್ರ |
| active mailbox | ಸಕ್ರಿಯ ಮೇಲ್‌ಬಾಕ್ಸ್ |
| active mailbox migration | ಸಕ್ರಿಯ ಮೇಲ್‌ಬಾಕ್ಸ್ ವಲಸೆ |
| active object | ಸಕ್ರಿಯ ಆಬ್ಜೆಕ್ಟ್ |
| Active Server Pages | ಆಕ್ಟಿವ್ ಸರ್ವರ್ ಪೇಜಸ್, Active Server Pages |
| active sheet | ಚಾಲಿತ ಹಾಳೆ, ಸಕ್ರಿಯ ಹಾಳೆ |
| Active View | ಸಕ್ರಿಯ ವೀಕ್ಷಣೆ |
| active window | ಸಕ್ರಿಯ ವಿಂಡೋ |
| ActiveX | ActiveX |
| ActiveX control | ActiveX ನಿಯಂತ್ರಣ |
| ActiveX Data Objects | ActiveX ಡೇಟಾ ಆಬ್ಜೆಕ್ಟ್ ಗಳು |
| ActiveX object | ActiveX ಆಬ್ಜೆಕ್ಟ್ |
| activity | ಚಟುವಟಿಕೆ |
| activity feed | ಚಟುವಟಿಕೆಯ ಫೀಡ್ |
| Activity Reporting | ಕ್ರಿಯಾ ವರದಿ |
| actual | ನಿಜವಾದ |
| actual work | ವಾಸ್ತವ ಕೆಲಸ |
| acute accent | ಅಕ್ಯೂಟ್ ಅಕ್ಸೆಂಟ್ |
This is a free preview. Full Members can access the complete Microsoft terminology glossary, browse all pages and search the full database.
Upgrade to Full Membership